ಅಗಲಿದ ದಿನದಿಂದ ಇಲ್ಲಿಯವರೆಗೆ ಈ ಸೆಲೆಬ್ರಿಟಿಗಳು ಹಾಗೂ ಸ್ಟಾರ್ ಕಿಡ್ಸ್ಗಳನ್ನು ಸಾಮಾಜಿಕ ಜಾಲತಾಣದಿಂದ ಲಕ್ಷಾಂತರ ಮಂದಿ ಅನ್ಫಾಲೋ ಮಾಡುತ್ತಿದ್ದಾರೆ. ಹೀಗಿರುವಾಗಲೇ ಫಿಲ್ಮ್ ಮೇಕರ್ ಕರಣ್ ಜೋಹರ್ ಸಹ ಟ್ವಿಟರ್ನಲ್ಲಿ 8 ಮಂದಿಯನ್ನು ಬಿಟ್ಟು ಉಳಿದವರನ್ನು ಅನ್ಫಾಲೋ ಮಾಡಿದ್ದಾರೆ.<br />Karan Johar following the backlashes, millions of his followers unfollowed him on social media. Interestingly, Karan Johar too mysteriously unfollowed certain accounts he was initially following on Twitter.